ಕೊರೊನಾ ವೈರಸ್ ವಿರುದ್ಧ ಕಳೆದ ಕೆಲವು ದಿನಗಳಿಂದ ಹೋರಾಟ ನಡೆಸುತ್ತಿದ್ದ ನಟ ರಾಹುಲ್ ವೊಹ್ರಾ ಕೊನೆಯುಸಿರೆಳೆದಿದ್ದಾರೆ. ಸಾವಿಗೂ ಮುನ್ನ ಫೇಸ್ ಬುಕ್ ನಲ್ಲಿ ರಾಹುಲ್ ಹಾಕಿರುವ ಪೋಸ್ಟ್ ಈಗ ವೈರಲ್ ಆಗಿದೆ. ಬದುಕುವ ಆಸೆ ಹೊಂದಿದ್ದ ರಾಹುಲ್ ಕೊನೆಯ ಸಂದೇಶ ಮನಕಲಕುತ್ತಿದೆ
#RIPRahulVohra #BJPFailedOnCorona #RahulVohraPost
Actor Rahul Vohra passed away due to Coronavirus. He shares a helpless post before dies.